Gruhalakshmi amount not credited : ಗೃಹಲಕ್ಷ್ಮಿ ಹಣ NPCI/E-KYC ದೋಷದಿಂದ ಹಣ ಬಂದಿಲ್ಲವೇ? ಈ ಮಾಹಿತಿ ನಿಮಗಾಗಿ!

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ರೂಪುಗೊಂಡಿರುವ ಈ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಗುರಿಯಾಗಿದೆ. ಯೋಜನೆಯ ಅಡಿಯಲ್ಲಿ, ಕುಟುಂಬದ ಯಜಮಾನಿಯಾದ ಮಹಿಳೆಗೆ ಪ್ರತಿ ತಿಂಗಳು ₹2000 ನಗದು ಸಹಾಯಧನವನ್ನು ನೇರವಾಗಿ ಆಧಾರ್ ಲಿಂಕ್‌ ಆಗಿರುವ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಆದರೆ, ಜಿಲ್ಲೆಯಲ್ಲಿ ಸುಮಾರು 778 ಫಲಾನುಭವಿಗಳು NPCI Failure ಅಥವಾ E-KYC Failure ಕಾರಣದಿಂದಾಗಿ ಹಣ ಪಡೆಯಲಾಗಿಲ್ಲ. ಇಂತಹ ಫಲಾನುಭವಿಗಳು ತಕ್ಷಣವೇ ಹತ್ತಿರದ ಸಿಡಿಪಿಓ (CDPO) ಕಚೇರಿಗೆ ತೆರಳಿ ತಮ್ಮ ಸ್ಥಿತಿಯನ್ನು ಪರಿಶೀಲಿಸಿ, ಕಾರಣವನ್ನು ತಿಳಿದುಕೊಳ್ಳಬಹುದು.

NPCI/E-KYC ದೋಷ ಎಂಬುದಾಗಿ ದೃಢವಾದರೆ, ಈ ಕೆಳಗಿನ ದಾಖಲೆಗಳನ್ನು ಸಹಿತವಾಗಿ ಕಚೇರಿಗೆ ಹಾಜರಾಗಬೇಕು:

ರೇಷನ್ ಕಾರ್ಡ್ಆಧಾರ್ ಕಾರ್ಡ್ಆಧಾರ್ ಲಿಂಕ್ ಆಗಿರುವ ಮೊಬೈಲ್ಬ್ಯಾಂಕ್ ಪಾಸ್‌ಬುಕ್ ಅಥವಾ ಇತರೆ ಪಾಸ್‌ಬುಕ್

ಇದರಿಂದ ನಿಮ್ಮ ಖಾತೆಯ ದೋಷ ಸರಿಪಡಿಸಿ ಸಹಾಯಧನವನ್ನು ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಸಂಪರ್ಕ ವಿವರಗಳು:📌 ಮಡಿಕೇರಿ ಶಿಶು ಅಭಿವೃದ್ದಿ ಕಚೇರಿ – 08272-295087📌 ಸೋಮವಾರಪೇಟೆ ಶಿಶು ಅಭಿವೃದ್ದಿ ಕಚೇರಿ – 08276-200023📌 ಪೊನ್ನಂಪೇಟೆ ಶಿಶು ಅಭಿವೃದ್ದಿ ಕಚೇರಿ – 08274-201878.

sreelakshmisai
Author

sreelakshmisai

Leave a Reply

Your email address will not be published. Required fields are marked *