Google Pay ನಿಂದ ಸಿಗುತ್ತೆ ₹5000 ರಿಂದ ₹50 ಲಕ್ಷದವರೆಗಿನ gold loan! ಅರ್ಜಿ ಸಲ್ಲಿಸುವುದು ಹೇಗೆ?

ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಶಾಖೆಗೂ ಹೋಗದೆ, ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್‌ನಿಂದಲೇ ಗೋಲ್ಡ್ ಲೋನ್ ಪಡೆಯಲು ಸಾಧ್ಯವಿದೆ! ಗೂಗಲ್ ಪೇ muthood finance ಜೊತೆಯಾಗಿ ಈ ಸೌಲಭ್ಯವನ್ನು ನಿಮ್ಮ ಕೈಗೆ ತರುತ್ತಿವೆ. ಈ ಬ್ಲಾಗ್‌ನಲ್ಲಿ, ನೀವು ಹೇಗೆ ತ್ವರಿತವಾಗಿ ₹50 ಲಕ್ಷವರೆಗೆ ಗೋಲ್ಡ್ ಲೋನ್ ಪಡೆಯಬಹುದು ಎಂಬುದನ್ನು ಹಂತಹಂತವಾಗಿ ವಿವರಿಸಿದ್ದೇವೆ.

ಗೂಗಲ್ ಪೇ ಮೂಲಕ muthood finance ಗೋಲ್ಡ್ ಲೋನ್ ಪಡೆಯುವುದು ಈಗ ಸುಲಭವಾಗಿದೆ!ಇದೀಗ ನೀವು 5 ನಿಮಿಷದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ₹1 ಲಕ್ಷವರೆಗೆ ತ್ವರಿತ ಗೋಲ್ಡ್ ಲೋನ್ ಪಡೆಯಬಹುದು. ಇಲ್ಲಿ ನಿಮಗಾಗಿ ಸಂಪೂರ್ಣ ಪ್ರಕ್ರಿಯೆ ವಿವರಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಗೂಗಲ್ ಪೇನಲ್ಲಿ ಗೋಲ್ಡ್ ಲೋನ್ ಸೆಕ್ಷನ್‌ ಓಪನ್ ಮಾಡಿಗೂಗಲ್ ಪೇ ಆಪ್‌ನಲ್ಲಿ Gold Loan with Muthoot Finance ಆಯ್ಕೆಯನ್ನು ತೆರೆಯಿರಿನೀವು ಬೇಕಾದ ಲೋನ್ ಮೊತ್ತವನ್ನು ಆಯ್ಕೆ ಮಾಡಿ (ಉದಾ: ₹1,00,000).

ಶಾಖೆ ಅಥವಾ ಮನೆಯ ಭೇಟಿ ಆಯ್ಕೆ ಮಾಡಿಶಾಖೆಗೆ ಭೇಟಿ ನೀಡುವ ಅಥವಾ ಮನೆಗೆ ಏಜೆಂಟ್ ಬರಬೇಕೆಂಬ ಆಯ್ಕೆಯನ್ನು ನೀವು ಇಡುವಿರಿಕನಿಷ್ಠ 14g–17g 22–24 ಕ್ಯಾರಟ್ ಚಿನ್ನ ಬೇಕಾಗುತ್ತದೆ.

ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಗತ್ಯಮನೆಗೆ ಬಂದ ಏಜೆಂಟ್‌ ತಪಾಸಣೆ ನಡೆಸುತ್ತಾನೆನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ಏಜೆಂಟ್‌ ಗೆ ನೀಡಬೇಕು.

ಚಿನ್ನದ ತಪಾಸಣೆ ಮತ್ತು ಲೋನ್ ಮಂಜೂರಾತಿಚಿನ್ನದ ಶುದ್ಧತೆ ತಪಾಸಣೆ ಮಾಡಲಾಗುತ್ತದೆಚಿನ್ನವನ್ನು ಸುರಕ್ಷಿತವಾಗಿ ಮುಚ್ಚಿ ಶಾಖೆಯಲ್ಲಿ ಭದ್ರಪಡಿಸಲಾಗುತ್ತದೆಮೌಲ್ಯದ 75% ವರೆಗೆ ಲೋನ್ ಮಂಜೂರಾಗುತ್ತದೆ.

ಹಣ ನಿಮ್ಮ ಖಾತೆಗೆ 30 ನಿಮಿಷದಲ್ಲಿಒಪ್ಪಿಗೆಯ ನಂತರ ಲೋನ್ ಹಣ ನಿಮಗೆ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.

ಸಾಮಾನ್ಯ ಪ್ರಶ್ನೆಗಳು:

ಚಿನ್ನದ ಸುರಕ್ಷತೆ ಹೇಗಿರುತ್ತದೆ?

ಚಿನ್ನವನ್ನು ಸುರಕ್ಷಿತವಾಗಿ ತಪಾಸಣೆ ಮಾಡಲಾಗುತ್ತದೆ, ಯಾವುದೇ ಹಾನಿಯಾಗದು. ಮುತುತ್‌ನ ಶಾಖೆಯಲ್ಲಿ ಇನ್‌ಶೂರ್‌ ಮಾಡಲ್ಪಟ್ಟ ಲಾಕರ್‌ನಲ್ಲಿ ಇಡಲಾಗುತ್ತದೆ.

ಏಜೆಂಟ್‌ನ ಐಡಿ ಕಾರ್ಡ್ ಪರಿಶೀಲಿಸಿಒಟಿಪಿ ಬಂದ ನಂತರವೇ ಪ್ರಕ್ರಿಯೆ ಶುರುವಾಗುತ್ತದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *