Karnataka whether Alert :ಮೇ 7 ರವರೆಗೆ ಮಳೆ ಮುಂದುವರಿಕೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

Karnataka whether Alert: ಕರ್ನಾಟಕದಲ್ಲಿ ಬಿಸಿಲ ಝಳ ಕೊನೆಗೊಂಡು ಮಳೆಯ ಋತುವು ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿ ಹವಾಮಾನದಿಂದ ಬಳಲುತ್ತಿದ್ದ ಜನತೆಗೆ ತಂಪಾದ ಮಳೆಯೊಂದಿಗೆ ಸಮಾಧಾನ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮೇ 2ರಿಂದ 4ರ ವರೆಗೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಲಿದೆ.

ಬೆಂಗಳೂರಿಗೆ ಮಳೆ ಬೀಳಿಕೆಬೆಂಗಳೂರಿನಲ್ಲಿ ಕಳೆದ ವಾರದಿಂದ ಉರಿಯುವ ಬಿಸಿಲು ಕಂಡುಬಂದಿತ್ತು. ಆದರೆ ಮೇ 1ರ ಸಂಜೆ ಧಾರಾಕಾರ ಮಳೆ ಬಿದ್ದು ತಂಪಾದ ವಾತಾವರಣ ನಿರ್ಮಾಣವಾಯಿತು. ಈ ಸ್ಥಿತಿ ಮುಂದುವರೆಯಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಮೇ 2: ಮಳೆಯ ಜಿಲ್ಲೆಗಳು ಮತ್ತು ಗಾಳಿಯ ವೇಗಮಳೆಯ ಜಿಲ್ಲೆಗಳು: ಕೊಡಗು, ಮೈಸೂರು, ತುಮಕೂರು, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ದಾವಣಗೆರೆ, ವಿಜಯನಗರಗಾಳಿಯ ವೇಗ: ದಕ್ಷಿಣ ಒಳನಾಡಿನಲ್ಲಿ 50–60 ಕಿಮೀ/ಗಂ, ಉತ್ತರ ಒಳನಾಡಿನಲ್ಲಿ 40–50 ಕಿಮೀ/ಗಂಧಾರವಾಡ, ಗದಗ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ

ಮೇ 3: ಮಳೆ ಮುಂದುವರಿಕೆಭಾರೀ ಮಳೆಯ ಜಿಲ್ಲೆಗಳು: ಹಾವೇರಿ, ಧಾರವಾಡ, ಗದಗ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲೂ ಮಳೆದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ

Karnataka whether Alert: ಆರೆಂಜ್ & ಯೆಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು

ಯೆಲ್ಲೋ ಅಲರ್ಟ್: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ

ಆರೆಂಜ್ ಅಲರ್ಟ್: ಬೆಳಗಾವಿ, ರಾಯಚೂರು, ವಿಜಯಪುರ, ಕೊಪ್ಪಳ, ಹುಬ್ಬಳ್ಳಿ, ಯಾದಗಿರಿ, ಬಾಗಲಕೋಟೆ, ಗದಗ

ಮೇ 7ರವರೆಗೆ ಮಳೆ ಮುಂದುವರಿಕೆಯ ಸಾಧ್ಯತೆಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈ ಮಳೆ ಮೇ 7ರವರೆಗೆ ಮುಂದುವರಿಯಬಹುದು. ಚಂಡಮಾರುತದ ಪ್ರಭಾವ ಹಾಗೂ ಪೂರ್ವ ಮುಂಗಾರು ಕಾರಣದಿಂದ ಈ ಬಂಪರ್ ಮಳೆ ಕರ್ನಾಟಕವನ್ನು ತಂಪು ಹೊಡೆಯಲಿದೆ.

https://www.kannadanewsnow.in/bhu-suraksha-yojana/

sreelakshmisai
Author

sreelakshmisai

Leave a Reply

Your email address will not be published. Required fields are marked *